ವಿದೇಶಗಳಿಗೆ ಹೋಗಿ ಭಾರತವನ್ನು ಟೀಕಿಸುವುದು ಲಜ್ಜೆಗೇಡಿ ರಾಹುಲ್‌ಗಾಂಧಿಗೆ ಫ್ಯಾಷನ್‌ಆಗಿದೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿದೇಶ ಪ್ರವಾಸ ಸಮಯದಲ್ಲಿ ರಾಹುಲ್ ಗಾಂಧಿ
  ಹೊಸ ಕಾಯಿಲೆ ಅವರನ್ನು ಆಕ್ರಮಿಸಿಕೊಳ್ಳುತ್ತದೆಯೇ ? ಎಂದು ಜೆಡಿಎಸ್ ಟೀಕಿಸಿದೆ.

ವಿದೇಶಗಳಿಗೆ ಹೋಗಿ ಭಾರತವನ್ನು ಟೀಕಿಸುವುದು ಲಜ್ಜೆಗೇಡಿ ರಾಹುಲ್‌ಗಾಂಧಿಗೆ ಫ್ಯಾಷನ್‌ಆಗಿಬಿಟ್ಟಿದೆ ಎಂದು ಜೆಡಿಎಸ್ ಆರೋಪಿಸಿದೆ. 

ಅಪ್ರಬುದ್ಧ ರಾಹುಲ್‌ಅಮೆರಿಕಾದಲ್ಲಿ ಭಾರತದ ಆಂತರಿಕ ವಿಚಾರಗಳನ್ನು, ಭಾರತದ ಸಾಂವಿಧಾನಿಕ ಸಂಸ್ಥೆಗಳನ್ನು ಟೀಕಿಸಿ, ಅವಮಾನಿಸಿರುವುದು ದೇಶದ್ರೋಹಕ್ಕೆ ಸಮನಾದ ಕೃತ್ಯ ಎಂದು ಜೆಡಿಎಸ್ ತಿಳಿಸಿದೆ.

 

 

Share This Article
error: Content is protected !!
";