ಇಂದು ಸಿದ್ದಪ್ಪನವರ ಮೇಟಿ ಕೂರಿಗೆ ಕೃತಿ ಬಿಡುಗಡೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಿವೃತ್ತ ಲೆಕ್ಕ ಪರಿಶೋಧಕ ಬಿ.ಸಿದ್ದಪ್ಪನವರು ಬರೆದಿರುವ ಮೇಟಿ ಕೂರಿಗೆ ಕೃತಿ ಫೆಬ್ರವರಿ-15 ರಂದು ಬೆಳಿಗ್ಗೆ 11 ಗಂಟೆಗೆ ಹಿರಿಯೂರು ನಗರದ ಹುಳಿಯಾರ್ ರಸ್ತೆಯ  ಶ್ರೀ ಸಾಯಿ ಅನ್ನಪೂರ್ಣ ಗ್ರ್ಯಾಂಡ್ ನಲ್ಲಿ ಬಿಡುಗಡೆಯಾಗಲಿದೆ.

ಕೃತಿ ಬಿಡುಗಡೆ ಸಮಾರಂಭಕ್ಕೆ ಖ್ಯಾತಿ ಸಾಹಿತಿಗಳು, ಬರಹಗಾರರು, ಸ್ನೇಹಿತರು, ಹಿತೈಷಿಗಳು, ಚಿಂತಕರು,  ಆಗಮಿಸಲಿದ್ದಾರೆ ಎಂದು ಕೃತಿಕಾರ ಬಿ.ಸಿದ್ದಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement - 

 

 

- Advertisement - 

Share This Article
error: Content is protected !!
";