ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹರಕು ಬಾಯಿ ಸಿದ್ದರಾಮಯ್ಯ ಅವರೇ, ಕೇವಲ ರಾಜಕೀಯ ದ್ವೇಷಕ್ಕಾಗಿ ನಾಲಿಗೆ ಹರಿಬಿಡುವುದನ್ನು ಮೊದಲು ಬಿಡಿ ಎಂದು ಬಿಜೆಪಿ ಸಲಹೆ ನೀಡಿದೆ.
ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣವಲ್ಲ ಎಂದು ನಿಮ್ಮದೇ ಅನಾರೋಗ್ಯ ಸಚಿವರು ಸತ್ಯ ಬಾಯಿಬಿಟ್ಟಿದ್ದಾರೆ ಕೇಳಿ ನೋಡಿ.
ಈ ನಿಮ್ಮ ಹೊಲಸು ರಾಜಕಾರಣಕ್ಕೆ ಇರಬೇಕು ಭಾರತೀಯ ಕಾಂಗ್ರೆಸ್ ನಿಮ್ಮನ್ನು ಸಿಎಂ ಕುರ್ಚಿಯಿಂದ ಇಳಿಸಿ ಒಬಿಸಿ ಸಲಹಾ ಸಮಿತಿಗೆ ನೇಮಕ ಮಾಡುತ್ತಿರುವುದು ಅಲ್ಲವೇ? ಎಂದು ಬಿಜೆಪಿ ವ್ಯಂಗ್ಯವಾಡಿದೆ.