ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗದಲ್ಲಿ ಕಳೆದ 32 ವರ್ಷಗಳಿಂದ ನಡೆಯುತ್ತಿರುವ ಫಲ ಪುಷ್ಪ ಪ್ರದರ್ಶನ ಏರ್ಪಡಿಸಿದ್ದು ಪ್ರಸಕ್ತ ಅಂದರೆ 2025ನೇ ಸಾಲಿನಲ್ಲಿ ಫೆಬ್ರುವರಿ 15ರಿಂದ 17ರವರೆಗೆ ನಡೆದ ಪ್ರದರ್ಶನ ಮತ್ತು ಮಾರಾಟ ಹಮ್ಮಿಕೊಳ್ಳಲಾಗಿತ್ತು.
ಐತಿಹಾಸಿಕ ಚಿತ್ರದುರ್ಗದ ಶ್ರೀಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಹಾಗೂ ಎಸ್ ಜೆಎಂ ವಿದ್ಯಾಪೀಠದ ಶಾಲಾ ಕಾಲೇಜುಗಳಲ್ಲಿನ ಉದ್ಯಾನ ವನದ ಉತ್ತಮ ನಿರ್ವಹಣೆಗಾಗಿ ಸತತ 31 ವರ್ಷಗಳಿಂದಲೂ ರೋಲಿಂಗ್ ಶೀಲ್ಡ್ ಪಡೆದ ಹೆಗ್ಗಳಿಕೆ ಪಾತ್ರವಾಗಿದೆ.
ಈ ಬಾರಿಯೂ ರೋಲಿಂಗ್ ಶೀಲ್ಡ್ ಪಡೆದ ಖುಷಿಯಲ್ಲಿ ಸಿಬ್ಬಂದಿ ಪಾರಿತೋಷಕ ಪಡೆದ ಸಂತಸ ಸಮಯ.