ಬಿ.ಟಿ.ಶೈಲೇಂದ್ರ ಅವರ ಸ್ಮರಣಾರ್ಥ ವಿಶೇಷ ಭಜನೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ನಗರದ ಹಳೇಟೌನ್ ನಿವಾಸಿ ಬಿ.ಟಿ.ಶೈಲೇಂದ್ರ ಅವರ ಮೂರನೇ ವರ್ಷದ ಪುಣ್ಯಸ್ಮರಣೆಯ ಪ್ರಯುಕ್ತ ಉಮಾ ಶೈಲೇಂದ್ರ ಅವರ ನಿವಾಸದಲ್ಲಿ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ನಗರದ ಶ್ರೀಶಾರದಾಶ್ರಮದ ಸದ್ಭಕ್ತ ಎಂ ಗೀತಾ ನಾಗರಾಜ್ ಮತ್ತು ಯತೀಶ್ ಎಂ ಸಿದ್ದಾಪುರ ಅವರ ನೇತೃತ್ವದಲ್ಲಿ ಸಾಮೂಹಿಕ ವಿಶೇಷ ಭಜನಾ ಕಾರ್ಯಕ್ರಮ ಮತ್ತು ದಿವ್ಯತ್ರಯರಿಗೆ ಮಂಗಳಾರತಿ
, ಪ್ರಸಾದ ವಿನಿಯೋಗ ನಡೆಯಿತು. 

ಭಜನಾ ಕಾರ್ಯಕ್ರಮದಲ್ಲಿ ಉಮಾ ಶೈಲೇಂದ್ರ, ಶಶಾಂಕ್,ಸಿಂಚನಾ, ಗೌರಮ್ಮ, ಚಂದ್ರಣ್ಣ, ಶಾರದಮ್ಮ, ಚೆನ್ನಬಸಮ್ಮ, ಜಯಮ್ಮ, ಗಂಗಮ್ಮ, ಸುಜಾತಾ, ಅನ್ನಪೂರ್ಣ, ಎಚ್ ಲಕ್ಷ್ಮೀದೇವಮ್ಮ, ಕವಿತಾ ಗುರುಮೂರ್ತಿ, ಪಂಕಜಾ ಚೆನ್ನಪ್ಪ, ಸರಸ್ವತಿ, ಸೌಮ್ಯ ಪ್ರಸಾದ್, ಲೀಲಾವತಿ, ಪಾರ್ವತಮ್ಮ, ಅನಿಲ್, ನಾಗವೀಣಾ, ರವಿ ಸೇರಿದಂತೆ ಕುಟುಂಬಸ್ಥರು ಮತ್ತು ಸದ್ಭಕ್ತರು ಭಾಗವಹಿಸಿದ್ದರು.

- Advertisement - 

 

- Advertisement - 
Share This Article
error: Content is protected !!
";