ಚಂದ್ರವಳ್ಳಿ ನ್ಯೂಸ್, ಕೂಡ್ಲಿಗಿ :
ತಾಲೂಕಿನ ಜುಮ್ಮೋಬನಹಳ್ಳಿ ಗ್ರಾಮದ ದಲಿತ ಕಾಲೋನಿಯ ಶ್ರೀ ಮಾರಮ್ಮ ದೇವಿಯನ್ನು ಹೂವಿನ ಅಲಂಕರಿಸಿ ಪ್ರಮುಖ ಬೀದಿಗಳಲ್ಲಿ ಡೊಳ್ಳು ಡಕ್ಕೆ ನಾದ ವಾದ್ಯಗಳೊಂದಿಗೆ ಮೆರವಣಿಗೆಯ ಮೂಲಕ ಶ್ರೀ ಮಾರಮ್ಮ ದೇವಿ ವಿಶೇಷ ಪೂಜಾ
ಹಾಗೂ ಅರಕೆಗಳನ್ನು ನೆರವೇರಿಸಿ ದಲಿತ ಕಾಲೋನಿಯ ಯುವಕ ಮಿತ್ರರು ಮತ್ತು ಮಹಿಳೆಯರು ದೇವಿಯ ಮೆರವಣಿಗೆಯಲ್ಲಿ ಪಾಲ್ಗೊಂಡು ಪಾತ್ರರಾದರು.

