ಜಿಲ್ಲಾಧಿಕಾರಿಗಳಿಂದ ಗಣಪತಿಗೆ ವಿಶೇಷ ಪೂಜೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಎ ಬಿ  ಬಸವರಾಜು ಐ ಎ ಎಸ್ ರವರು ಗೌರಿ ಗಣೇಶ ಹಬ್ಬ ಪ್ರಯುಕ್ತ ನಗರದ ರುಮಾಲೆ ಛತ್ರದ ಬಳಿ ಇರುವ ಕಟ್ಟೆ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ  ವಿಶೇಷ ಪೂಜೆ ಸಲ್ಲಿಸಿದರು.

ಗೌರಿ ಗಣೆಶ ಹಬ್ಬದ ಪ್ರಯುಕ್ತ ಶ್ರೀ ಮೀನಾಕ್ಷಿ ಸಮೇತ ಸ್ವಯಂಭುವೇಶ್ವರ ದೇವಾಲಯದಲ್ಲಿ 5 ದಿನ ದ ವಿಶೇಷ ಪೂಜೆ ಪ್ರಯುಕ್ತ ಹಬ್ಬದ ದಿನ  ಗಣಪತಿ ಗೆ ವಿಷೇಶ ಪೂಜೆ ಅಲಂಕಾರ ನಡೆಸಲಾಯಿತು

- Advertisement - 

- Advertisement - 
Share This Article
error: Content is protected !!
";