ಪಟ್ಟಣ ಪಂಚಾಯಿತಿಗೆ ಮೊದಲ ನಾಮ ಪತ್ರ ಶ್ರೀನಿವಾಸ ಸಲ್ಲಿಕೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಸ್ಥಳೀಯ ಸಂಸ್ಥೆಗಳ ಚುನಾವಣೆ ಪೈಕಿ ಹೊಸದಾಗಿ ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿ ಬಾಶಟ್ಪಿಹಳ್ಳಿ
 ಸೇರ್ಪಡೆಯಾಗಿದ್ದು ಈ ಪಟ್ಟಣ ಪಂಚಾಯಿತಿಯಲ್ಲಿ ಒಟ್ಟು 19 ವಾರ್ಡ್ ಗಾಗಿ  ವಿಂಗಡಣೆ ಮಾಡಲಾಗಿದ್ದು ಮಾನ್ಯ ಜಿಲ್ಲಾದಿಕಾರಿಗಳು ಸಾರ್ವತ್ರಿಕ ಚುನಾವಣೆ 2025 ಅಧಿಸೂಚನೆ ಹೊರಡಿಸಲಾಗಿದ್ದು

ನಾಮಪತ್ರ ಸಲ್ಲಿಸಲು  ಡಿ.2 ರಿಂದ ಪ್ರಾರಂಭವಾಗಿದೆ ಡಿಸೆಂಬರ್ 09 ಮಂಗಳವಾರ ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನ. ಡಿಸೆಂಬರ್ 10 ಬುಧವಾರ ರಂದು ನಾಮಪತ್ರಗಳನ್ನು ಪರಿಶೀಲಿಸುವುದು. ಡಿಸೆಂಬ‌ರ್ 12 ಶುಕ್ರವಾರ ರಂದು

- Advertisement - 

ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಡಿಸೆಂಬರ್ 21 ಭಾನುವಾರ ಮತದಾನ (ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ) ಮತದಾನ ನಡೆಯಲಿದೆ.

ಇದರ ಅನ್ವಯ 04 ನೇ ವಾರ್ಡ್ ನ ಅರೇಹಳ್ಳಿ ಗುಡ್ಡದಹಳ್ಳಿಯ ಪಕ್ಷೇತ್ರ ಅಭ್ಯಾರ್ಥಿಯಾಗಿ ಗ್ರಾಮದ ಜನರೆ ಶ್ರೀನಿವಾಸ್ ಎಂಬುವರನ್ನು ಅಯ್ಕೆ ಮಾಡಿ   ಡಿ. 4 ರಂದು ಮೊದಲನೇಯ  ಉಮೇದುವಾರಿಕೆ ಸಲ್ಲಿಸಿದ್ದಾರೆ.

- Advertisement - 

 

Share This Article
error: Content is protected !!
";