ಮೆಟ್ರೋ‌ ಪ್ರಯಾಣಿಕರ ಪಡಿಪಾಟಲಿಗೆ ಕೊನೆ ಹಾಡಿದ ರಾಜ್ಯ ಸಾರಿಗೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಮ್ಮ ಮೆಟ್ರೋ‌ ಪ್ರಯಾಣಿಕರ ಪಡಿಪಾಟಲಿಗೆ ಕೊನೆ ಹಾಡಿದ ರಾಜ್ಯ ಸಾರಿಗೆ ಇಲಾಖೆ ಎಂದು ಕಾಂಗ್ರೆಸ್ ತಿಳಿಸಿದೆ.

- Advertisement - 

ಬೆಂಗಳೂರು ನಗರದಲ್ಲಿ ಮೆಟ್ರೋ ನಿಲ್ದಾಣದಿಂದ ದೂರವಿರುವ ಸ್ಥಳಗಳಿಗೆ ಸಂಚರಿಸಲು ಮೆಟ್ರೋ ಪ್ರಯಾಣಿಕರು ಕ್ಯಾಬ್, ಆಟೋಗಳ ಮೊರೆಹೋಗಿ ಹೆಚ್ಚಿನ ಹಣ ವ್ಯಯಿಸಬೇಕಾಗಿತ್ತು.

- Advertisement - 

ಇದೀಗ ಹಲವು ಮೆಟ್ರೋ ನಿಲ್ದಾಣಗಳಿಂದ ಫಿಡರ್ ಮಿನಿ ಬಸ್ ಸೇವೆ ಆರಂಭಿಸುವ ಮೂಲಕ ಬಿಎಂಟಿಸಿ ಈ ಸಮಸ್ಯೆ ನಿವಾರಣೆಗೆ ಮುಂದಾಗಿದೆ. ಇದರಿಂದ ಮೆಟ್ರೋ ಪ್ರಯಾಣಿಕರ ಹಣ, ಸಮಯ ಉಳಿತಾಯವಾಗಲಿದೆ ಎಂದು ಕಾಂಗ್ರೆಸ್ ತಿಳಿಸಿದೆ.

 

- Advertisement - 

 

 

Share This Article
error: Content is protected !!
";