ಕರಾಟೆ ಪಂದ್ಯಾವಳಿಯಲ್ಲಿ 2ನೇ ಸ್ಥಾನ ಪಡೆದ ವಿದ್ಯಾರ್ಥಿ ಧನುಷ್ ಮೋದಿ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಎಂಎಲ್ಎ ಮಾರ್ಷಲ್ ಆರ್ಟ್ ಮತ್ತು ಪಿಟ್ನ್ ಸ್ ಅಕಾಡೆಮಿ ವತಿಯಿಂದ ಗಣರಾಜ್ಯೋತ್ಸವ ಕಪ್ ನ್ನು ಬೆನಗಳೂರಿನ ಯಲಹಂಕದ ಶೇಷಾದ್ರಿಪುರಂ ಕಾಲೇಜ್ ನಲ್ಲಿ ಆಯೋಜಿಸಲಾಗಿದ್ದ

ರಾಜ್ಯ ಮಟ್ಟದ 7 ನೇ ವರ್ಷ ವಯೋಮಿತಿಯ ಕರಾಟೆ ಪಂದ್ಯಾವಳಿಯಲ್ಲಿ ಹಿರಿಯೂರಿನ ಫೈಟರ್ ಮಾರ್ಷಲ್ ಅಕಾಡೆಮಿ ಸೆಕೆಂಡ್ ಸ್ಟ್ಯಾಂಡರ್ಡ್ ವಿದ್ಯಾರ್ಥಿ ಧನುಷ್ ಮೋದಿ ತಂದೆ ಎಸ್ ಚೇತನ್  ಭಾಗವಹಿಸಿ ದ್ವಿತೀಯ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

- Advertisement - 

ಬಾಲಕ ಧನುಷ್ ಮೋದಿ ಸಾಧನೆಗೆ ತರೆಬೇತಿದಾರ ಎನ್. ಪ್ರಭು ಜೆ.ಪುಷ್ಪ ಮತ್ತು ಇಂದಿರಾಗಾಂಧಿ ಅಭಿಮಾನಿಗಳ ವೇದಿಕೆಯ ಸಂಸ್ಥಾಪ ಅಧ್ಯಕ್ಷ ಮಾಯಸಂದ್ರ ರಂಗಪ್ಪ ಯಾದವ್ ಅಭಿನಂದಿಸಿದ್ದಾರೆ.
ಮತ್ತು ವಿದ್ಯಾರ್ಥಿಯ ಈ ಸಾಧನೆಗೆ ಸಹಕರಿಸಿದ ಪೋಷಕರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

- Advertisement - 
Share This Article
error: Content is protected !!
";