ರೈತರ ಪರವಾಗಿ ಸ್ವಾಮಿಜಿಗಳ ಧ್ವನಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
 ರಾಜ್ಯದಲ್ಲಿ ರೈತರಿಗೆ ಬಂದೊದಗಿರುವ ಕಷ್ಟಗಳಿಗೆ ಒಕ್ಕಲಿಗರ ಮಠದ ಪೀಠಾಧಿಪತಿಗಳಾದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿಗಳು ಧ್ವನಿ ಎತ್ತಿದ್ದಾರೆ. ಈ ವಿಚಾರದಲ್ಲಿ ಪೊಲೀಸ್ ಇಲಾಖೆ ಸ್ವಾಮೀಜಿಗಳ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ.

- Advertisement - 

 ಈ ವಿಚಾರ ಖಂಡಿಸಿ ರಾಜ್ಯದ ಸಮಸ್ತ ರೈತ ಸಂಘದ ಸದಸ್ಯರುಗಳು ಹಾಗೂ ಸಮಸ್ತ ನಾಡಿನ ಜನತೆ ಈ ವಿಚಾರ ಖಂಡಿಸಬೇಕಿದೆ.
ಒಕ್ಕಲಿಗರ ಕ್ರಿಯಾ ಸಮಿತಿಯಿಂದ ಮಾಧ್ಯಮಗೋಷ್ಟಿಯನ್ನು ಶನಿವಾರ ಮಧ್ಯಾಹ್ನ
3.30 ಕ್ಕೆ ಬಾಗಲಗುಂಟೆ ಹೆಸರಘಟ್ಟ, ಅಧ್ಯಕ್ಷ ಕೆ ಜಿ ಕುಮಾರ್ ಒಕ್ಕಲಿಗರ ಕ್ರಿಯಾ ಸಮಿತಿ ಬೆಂಗಳೂರು ಇಲ್ಲಿ ಆಯೋಜಿಸಲಾಗಿದೆ.

- Advertisement - 

ಹೆಚ್ಚಿನ ಸಂಖ್ಯೆಯಲ್ಲಿ ಒಕ್ಕಲಿಗ ಕುಲಭಾಂದವರೊಂದಿಗೆ ಸಮಸ್ತ ರೈತ ಮುಖಂಡರು ಭಾಗವಹಿಸಲು ಸಂಘಟಕರು ಮನವಿ ಮಾಡಿದ್ದಾರೆ.

 

- Advertisement - 

Share This Article
error: Content is protected !!
";