ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ನಗರದ ಬೇತೂರು ರಸ್ತೆಯ ದೇವರಾಜ್ ಲೇಔಟ್‌ನಿವಾಸಿಗಳಾದ ಶಿವರಾಜ್ ಜಾಲಹಳ್ಳಿ ಹಾಗೂ ಗೀತಾ ಜಾಲಹಳ್ಳಿ ಇವರ ಪುತ್ರಿ ತೇಜಸ್ವಿನಿ ಜೆ.ಎಸ್. ಇವರು ನ್ಯೂ ಡೆಲ್ಲಿ ಪಬ್ಲಿಕ್ ಹೈಸ್ಕೂಲಿನ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ೬೨೫ಕ್ಕೆ ೫೮೦ ಅಂಕಗಳನ್ನು ಗಳಿಸಿ ಸ್ಕೂಲಿಗೆ 2ನೇ ರ್‍ಯಾಂಕ್ ಗಳಿಸಿದ್ದಾಳೆ.
ಕನ್ನಡ ೧೧೦, ಇಂಗ್ಲೀಷ್ ೯೯, ಹಿಂದಿ ೯೯, ಗಣಿತ ೮೩, ವಿಜ್ಞಾನ ೯೩, ಸಮಾಜ ೯೬, ಅಂಕಗಳನ್ನು ಪಡೆದು ಶೇ ೯೩% ಮಾರ್ಕ್ಸ್ ಗಳಿಸಿ ಉತ್ತೀರ್ಣರಾಗಿ ಶಾಲೆಗೆ ಉತ್ತಮ ಫಲಿತಾಂಶ ನೀಡಿದ್ದಾರೆ.