ಮುತ್ಯಾಲಮ್ಮ ದೇವಿಯ 32,ನೇ ವಾರ್ಷಿಕೋತ್ಸವ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಶ್ರೀ ಮುತ್ಯಾಲಮ್ಮ ಭಕ್ತ ಮಂಡಲಿ  ವತಿಯಿಂದ ನಗರದ ಡಿ.ಕ್ರಾಸ್ ನಲ್ಲಿ 32 ನೇ ವಾರ್ಷಿಕೋತ್ಸವವನ್ನು ನಡೆಸಲಾಯಿತು ಮೂರು ದಿನಗಳು ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

- Advertisement - 

ಭಕ್ತ ಮಂಡಲಿ ವತಿಯಿಂದ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಯಿತು ಈ ಸಂದರ್ಭದಲ್ಲಿ  ಶ್ರೀ ಮುತ್ಯಾಲಮ್ಮ ಭಕ್ತ ಮಂಡಲಿಯ ಕಾರ್ಯಕರ್ತರು ಸಾರ್ವಜನಿಕರು,ಭಕ್ತಾದಿಗಳು ಭಾಗವಹಿಸಿದ್ದರು.ನಂತರ ವೀರಗಾಸೆ ಕುಣಿತದೊಂದಿಗೆ ದೇವಿಯನ್ನು ದೇವಾಲಯಕ್ಕೆ ಕಳಿಸಿಕೊಡಲಾಯಿತು.

- Advertisement - 

 

 

- Advertisement - 

Share This Article
error: Content is protected !!
";