ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಸೋಮೇಶ್ವರ ಬಡಾವಣೆಯ ಶ್ರೀಮತಿ ಗಾಯತ್ರಿ ನೀಲಕಂಠ ರವರ ಮನೆಯಲ್ಲಿ ಲಕ್ಷ್ಮಿ ದೇವರಿಗೆ ವಿಶೇಷ ಪೂಜೆ ಮಾಡಲಾಯಿತು.
ಅದೇ ರೀತಿಯ ರಾಜ್ಯದ ಬಹುತೇಕ ಎಲ್ಲ ಮನೆ ಮತ್ತು ಮನಗಳಲ್ಲಿ ಮಹಿಳೆಯರು ವರಮಹಾಲಕ್ಷ್ಮಿ ಪೂಜೆಯೊಂದಿಗೆ ಹಬ್ಬ ಮಾಡಿ ಸಂಭ್ರಮಿಸಿದ್ದಾರೆ.

