ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟಂತೆ ಆಗಿದೆ ಕಾಂಗ್ರೆಸ್ಸಿಗರ ದೌಲತ್ತು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟಂತೆ” ಹಾಗೇ ಆಗಿದೆ ಕಾಂಗ್ರೆಸ್ಸಿಗರ ದೌಲತ್ತು ಎಂದು ಜೆಡಿಎಸ್ ಟೀಕಾಪ್ರಹಾರ ಮಾಡಿದೆ.

- Advertisement - 

ಮಾನವೀಯತೆಯನ್ನೇ ಮರೆತಿರುವ ಕಟುಕ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಸಚಿವ ಶರಣ ಬಸಪ್ಪ ದರ್ಶನಾಪುರ ನಿಮಗೆ ನಾಚಿಕೆಯಾಗಬೇಕು.

- Advertisement - 

ಆರ್‌ಸಿಬಿ ವಿಜಯೋತ್ಸವ ಕಾಲ್ತುಳಿತದಲ್ಲಿ ಮೃತಪಟ್ಟ ಯಾದಗಿರಿಯ ಶಿವಲಿಂಗ ಕುಟುಂಬಕ್ಕೆ ಡಿಸಿ ಕಚೇರಿಯಲ್ಲಿ 30 ನಿಮಿಷ ನಿಲ್ಲಿಸಿ ಪರಿಹಾರ ನೀಡಲಾಗಿದೆ. ಸಚಿವರೇ ನೀವು ಆರಾಮಾವಾಗಿ ಕುರ್ಚಿಯಲ್ಲಿ ಕುಳಿತು, ಸಂತ್ರಸ್ತ ಕುಟುಂಬಸ್ಥರಿಗೆ ನಿಲ್ಲಿಸಿದ್ದು ಅಕ್ಷಮ್ಯ. ಮಗನನ್ನು ಕಳೆದುಕೊಂಡ ಆ ಕುಟುಂಬಕ್ಕೆ ಅಗೌರವ ತೋರಿದ ನಿಮ್ಮದು ಅದೆಂಥಹ ಕಲ್ಲು ಹೃದಯ ? ಎಂದು ಜೆಡಿಎಸ್ ತರಾಟೆ ತೆಗೆದುಕೊಂಡಿದೆ.

 

- Advertisement - 

 

 

Share This Article
error: Content is protected !!
";