ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಓದಿದ್ದ ಶಾಲೆಯ ಜಾಗವು ವಕ್ಫ್ ಆಸ್ತಿ!!

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರೈತರ ಬದುಕು ಹಸನಾಗಿಸಿ ನಾಡಿನ ಅಭಿವೃದ್ಧಿಗೆ ವ್ಯವಸ್ಥಿತ ಅಡಿಪಾಯ ಹಾಕಿದ್ದ ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯನವರು ಓದಿದ್ದ ಶಾಲೆಯ ಜಾಗದ ಪಹಣಿಯಲ್ಲೂ ವಕ್ಫ್ ಆಸ್ತಿ ಉಲ್ಲೇಖವಾಗಿರುವುದು ದೌರ್ಭಾಗ್ಯದ ಸಂಗತಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.

- Advertisement - 

ವಕ್ಫ್ ಸಂಸ್ಥೆಯ ಜನವಿರೋಧಿ ಕಾಯ್ದೆ ರದ್ದುಪಡಿಸದಿದ್ದರೆ ಮಿತಿಮೀರಿರುವ ತುಷ್ಟೀಕರಣದ ವಿರುದ್ಧ ಜನಾಕ್ರೋಶದ ಜ್ವಾಲೆ ಕೈಸರ್ಕಾರವನ್ನು ಸುಡಲಿದೆ ಎಂದು ಅವರು ಎಚ್ಚರಿಸಿ ಟ್ವೀಟ್ ಮಾಡಿದ್ದಾರೆ.

- Advertisement - 

 

 

- Advertisement - 

Share This Article
error: Content is protected !!
";