ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ದೃಷ್ಟರಿಂದ ಉತ್ತಮರ ರಕ್ಷಿಸಲು ಭೂಮಿಗೆ ಬಂದ ಪುರುಷೋತ್ತಮ. ಸತ್ಯ, ತ್ಯಾಗ, ನ್ಯಾಯ, ನಂಬಿಕೆ, ಧೈರ್ಯ ಹಾಗೂ ದಯೆಯ ಮೂರ್ತಿಯಾದ ಶ್ರೀರಾಮ. ಧರ್ಮಸ್ಥಾಪನೆಗೆ ಎಂದು ಭೂಮಿಗೆ ಬಂದ ಭಗವಂತನ ಪ್ರತಿರೂಪ , ರಾಮನ ಆದರ್ಶಗಳು ಜನರ ಜೀವನಕ್ಕೆ ಪ್ರೇರಣೆ, ಅವರ ಉತ್ತಮ ಹಾದಿಯನ್ನು ಮನುಷ್ಯರಾದ ನಾವುಗಳು ಪಾಲಿಸಬೇಕಾದ ದಾರಿ.
ರಾಮನವಮಿ ಕೇವಲ ಹಬ್ಬವಲ್ಲ. ಮನುಷ್ಯರ ಬದುಕಿನ ನಡುವಳಿಕೆಯಲ್ಲಿ ರಾಮನ ಉತ್ತಮ ಮೌಲ್ಯಗಳನ್ನು ನೆಲೆನಿಲ್ಲಿಸುವ ದಿನವಾಗಿದೆ. ಸರ್ವರಿಗೂ ರಾಮನವಮಿಯ ಹಾರ್ದಿಕ ಶುಭಾಶಯಗಳು ಎಂದು ರಘು ಗೌಡ ತಿಳಿಸಿದ್ದಾರೆ.