ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ರಾಜ್ಯ ರಾಜಕೀಯದಲ್ಲಿನ ಹಾಗೂ ಕಾಂಗ್ರೆಸ್ ಪಕ್ಷದಲ್ಲಿನ ಮುಖಂಡತ್ವಕ್ಕೆ ಸಂಬಂಧಿಸಿದ ವಿಚಾರದಲ್ಲಿನ ಇತ್ತಿಚಿನ ವಿದ್ಯಾಮಾನಗಳ ಸುದ್ದಿಯನ್ನು ಆದರಿಸಿ ಪತ್ರಕರ್ತರ ಪ್ರಶ್ನೆಗಳಿಗೆ ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಉತ್ತರ ಪಕ್ಷದ ಹಿತದೃಷ್ಟಿಗೆ ಎಲ್ಲಾ ಕಾಲದಿಂದ ತ್ಯಾಗ ಮಾಡುತ್ತಾ ಬಂದಿದ್ದೇನೆ.
ರಾಜಕೀಯ ಮೇಲಾಟಕ್ಕಿಂತ ನನಗೆ ಪಕ್ಷದ ಸಿದ್ಧಾಂತ ಮುಖ್ಯ. ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಹಾಗೂ ಮುಖಂಡರ ಹಿತ ಮುಖ್ಯ ಎಂದು ಡಿ ಕೆ ಶಿವಕುಮಾರ್ ಅವರು ವಿವರಿಸಿದರು ಎಂದು ರಘು ಗೌಡ ತಿಳಿಸಿದ್ದಾರೆ.