ಕುಣಿಗಲ್ ಉತ್ಸವದ ವೈಭವ!

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಕುಣಿಗಲ್:
ಕುಣಿಗಲ್ ಪಟ್ಟಣದ ಜಿಕೆಬಿಎಂಎಸ್ ಮೈದಾನದಲ್ಲಿ “ಕುಣಿಗಲ್ ಉತ್ಸವ – 2026″ ಪ್ರಯುಕ್ತ ಆಯೋಜಿಸಿದ್ದ “ಮ್ಯೂಸಿಕಲ್ ನೈಟ್” ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಭಾಗವಹಿಸಿದ್ದರು. 

ಕುಣಿಗಲ್ ಶಾಸಕರಾದ ಡಾ. ರಂಗನಾಥ್ ಅವರ ನೇತೃತ್ವದಲ್ಲಿ ನಡೆದ ಈ ಅದ್ಧೂರಿ ಕಾರ್ಯಕ್ರಮ ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ತುಂಬಿತ್ತು. ಕನ್ನಡ ಗೀತೆಗಳ ಸಂಗೀತ ರಸದೌತಣ ಎಲ್ಲರ ಮನಸೂರೆಗೊಂಡಿತು.

- Advertisement - 


ನಾಯಕ ನಟ ಕಿಚ್ಚ ಸುದೀಪ್ ಸೇರಿದಂತೆ ಮತ್ತಿತರರು ಇದ್ದರು.

- Advertisement - 
Share This Article
error: Content is protected !!
";