ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನನ್ನ ಬಹುಕಾಲದ ಗೆಳೆಯ, ಕ್ರೇಜಿಸ್ಟಾರ್ ರವಿಚಂದ್ರನ್ ಅವರನ್ನು ಅವರ ನಿವಾಸದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಭೇಟಿಯಾದರು.
ಈ ವೇಳೆ ನಮ್ಮ ಹಳೆಯ ಶಾಲಾ ದಿನಗಳನ್ನು ಮೆಲುಕು ಹಾಕುತ್ತಾ, ಹಲವು ವಿಷಯಗಳ ಕುರಿತು ಮಾತನಾಡಿದೆವು. ಅಂದಿನ ಆ ಸವಿ ನೆನಪುಗಳು ಇಂದಿಗೂ ಅಷ್ಟೇ ಹಸಿರು ಎಂದು ಡಿಸಿಎಂ ಅಭಿಪ್ರಾಯಪಟ್ಟಿದ್ದಾರೆ.

