ಜೆಡಿಎಸ್ ನಾಯಕರು ನುಡಿದಂತೆ ನಡೆಯುವುದು ಎಂದರೆ ಹೀಗೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಂಡ್ಯದಲ್ಲಿ ಸ್ಥಾಪನೆ ಆಗಲಿರುವ ಆಟೋಮೊಟಿವ್ ರಿಸರ್ಚ್ ಅಸೋಸಿಯೇಷನ್‌ಆಫ್ ಇಂಡಿಯಾ ಪರೀಕ್ಷಾ ಕೇಂದ್ರದ ವೈಶಿಷ್ಟ್ಯಗಳು

  1. ಇದು ಸಂಪೂರ್ಣ ಕೇಂದ್ರ ಸರಕಾರ ಸ್ವಾಮ್ಯದ ಸಂಸ್ಥೆ.
    2.
    ಮಂಡ್ಯದ ಸಂಸದರು ಹಾಗೂ ಕೇಂದ್ರದ ಬೃಹತ್‌ಕೈಗಾರಿಕೆ-ಉಕ್ಕು ಸಚಿವರಾದ ಹೆಚ್.ಡಿ ಕುಮಾರಸ್ವಾಮಿ ಅವರು ನಿರ್ವಹಿಸುವ ಬೃಹತ್‌ಕೈಗಾರಿಕೆ ಸಚಿವಾಲಯದ ಅಧೀನದ ಸಂಸ್ಥೆ.
  2. ಕರ್ನಾಟಕದ ಆಟೋಮೊಬೈಲ್‌ಕ್ಷೇತ್ರಕ್ಕೆ ಬೂಸ್ಟರ್‌ಆಗಲಿದೆ.
    4.
    ಆರಂಭಿಕ ಹಂತದಲ್ಲಿ 500 ಕೋಟಿ, ನಂತರ 500 ಕೋಟಿ; ಒಟ್ಟು 1,000 ಕೋಟಿಗೂ ಹೆಚ್ಚು ಹೂಡಿಕೆ.
  3. ಮಂಡ್ಯ ಜಿಲ್ಲೆಗೆ ಬರುತ್ತಿರುವ ಪ್ರಪ್ರಥಮ ಕೇಂದ್ರ ಸರಕಾರಿ ಉದ್ಯಮ ಸಂಸ್ಥೆ.
    6.
    ಇದು ಸಂಶೋಧನೆ, ಪರೀಕ್ಷಾ ಕೇಂದ್ರ.

ಸಕ್ಕರೆನಾಡಿಗೆ ನರೇಂದ್ರ ಮೋದಿ ಸರಕಾರದ ಅಕ್ಕರೆಯ ಕಾಣಿಕೆ; ವಿಸಿ ಫಾರಂನಲ್ಲಿ ಒಳಾಂಗಣ ಕ್ರೀಡಾಂಗಣಕ್ಕೆ ಅಡಿಗಲ್ಲು ಬಿದ್ದ ಎರಡೇ ದಿನದಲ್ಲಿ ಮಂಡ್ಯಕ್ಕೆ ಬಂದ ಎಆರ್ಎಐ ತಂಡ! ನುಡಿದಂತೆ ನಡೆಯುವುದು ಎಂದರೆ ಹೀಗೆ ಎಂದು ಜೆಡಿಎಸ್ ಹರ್ಷ ವ್ಯಕ್ತಪಡಿಸಿದೆ.

- Advertisement - 

 

 

- Advertisement - 

Share This Article
error: Content is protected !!
";