ಪೊಲೀಸ್ ಮಹಾ ನಿರ್ದೇಶಕ ಗರುಡಾಚಾರ್ ಅವರ ಆ ದಿನಗಳು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗರುಡಾಚಾರ್ ಅವರು ನಿವೃತ್ತ ಪೊಲೀಸ್ ಮಹಾ ನಿರ್ದೇಶಕರು ಇಂದು ಇಹಲೋಕ ತ್ಯಜಿಸಿದ್ದಾರೆ. ಈ ವಿಚಾರದಲ್ಲಿ ವಿಷಾದಿಸುತ್ತೇನೆ. ಗರುಡಾಚಾರ್ ಪುತ್ರರಾದ ಉದಯ್ ಗರುಡಾಚಾರ್ ಅವರು ಬೆಂಗಳೂರು ನಗರದಲ್ಲಿ ಮೂರನೇ ಬಾರಿ ಶಾಸಕರಾಗಿದ್ದಾರೆ.

ದೇವರಾಜ್ ಅರಸು ಅವರು ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ ಕೊತ್ವಾಲ್ ರಾಮಚಂದ್ರ ಹಾಗೂ ಜಯರಾಜ್ ಇವರುಗಳ ಅಟ್ಟಹಾಸ ಜೋರಾಗಿತ್ತು.

 ಈ ಎಲ್ಲಾ ವಿಚಾರವನ್ನು ನಿಯಂತ್ರಣ ಮಾಡಲು ದೇವರಾಜ್ ಅರಸು ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಗರುಡಾಚಾರ್ ಅವರನ್ನು ಬೆಂಗಳೂರಿನ ಪೊಲೀಸ್ ಆಯುಕ್ತರಾಗಿ ನೇಮಕ ಮಾಡಲಾಯಿತು. ಗರುಡಾಚಾರ್ ಅವರ ದಕ್ಷತೆ ಹಾಗೂ ಬುದ್ದಿವಂತಿಕೆ ತತ್ವದಲ್ಲಿ ಬೆಂಗಳೂರು ರೌಡಿಸಂ ಸಂಪೂರ್ಣ ನಿಯಂತ್ರಣಕ್ಕೆ ತಂದರು ಈ ವಿಚಾರ ಇತಿಹಾಸದ ಪುಟಗಳಲ್ಲಿ ಉಲ್ಲೇಖಿಸಲಾಗಿದೆ ಎಂದು ರಘು ಗೌಡ ಮಾಹಿತಿ ನೀಡಿದ್ದಾರೆ.

Share This Article
error: Content is protected !!
";