ಇಂದಿನ ವಿವಿ ಸಾಗರ ನೀರಿನ ಮಾಹಿತಿ
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ವಾಣಿ ವಿಲಾಸ ಸಾಗರಕ್ಕೆ ವೇದಾವತಿ ನದಿ ಜಲಾನಯನ ಪ್ರದೇಶಾದ್ಯಂತ ಬಿದ್ದ ಮಳೆಯಿಂದಾಗಿ ವಿವಿ ಸಾಗರಕ್ಕೆ ಹರಿದು ಬರುತ್ತಿರುವ ನೀರಿನ ಒಳ ಹರಿವು.
ನವೆಂಬರ್-4ರಂದು ಮಂಗಳವಾರ ಬೆಳಿಗ್ಗೆ 8 ಗಂಟೆ ವೇಳೆಗೆ 343 ಕ್ಯೂಸೆಕ್ ಗೆ ನೀರಿನ ಒಳ ಹರಿವು ಇದ್ದು ಒಳ ಹರಿವಿಗಿಂತ ಹೆಚ್ಚಿನ ಪ್ರಮಾಣದ ನೀರನ್ನು ಹೊರ ಹರಿಯಲು ಬಿಡುತ್ತಿರುವುದರಿಂದ 132.40 ಅಡಿಗೆ ಇಳಿಕೆಯಾಗಿದೆ. ಅಲ್ಲದೆ ಕೋಡಿ ಮೂಲಕ 3980 ಕ್ಯೂಸೆಕ್ ನೀರು ಹೊರ ಹರಿಯುತ್ತಿದೆ.

