ರೈಲು ಡಿಕ್ಕಿ ಮೂವರ ಮಹಿಳೆಯರ ಸಾವು

News Desk

ರೈಲು ಡಿಕ್ಕಿ ಮೂವರ ಮಹಿಳೆಯರ ಸಾವು
ಚಂದ್ರವಳ್ಳಿ ನ್ಯೂಸ್, ಕಾಸರಗೋಡು :
ರೈಲು ಹಳಿಯನ್ನು ದಾಟುತ್ತಿದ್ದ ಸಂದರ್ಭ ರೈಲು ಡಿಕ್ಕಿ ಹೊಡೆದ ಪರಿಣಾಮ ಮೂವರು ಮಹಿಳೆಯರು ಮೃತಪಟ್ಟ ಘಟನೆ ಮಂಗಳೂರಿನ ಗಡಿಭಾಗವಾದ ಕಾಸರಗೋಡು ಜಿಲ್ಲೆಯ ಕಾಞಂಗಾಂಡ್‌ನಲ್ಲಿ ಸಂಭವಿಸಿದೆ.

- Advertisement - 

ಆಲೀಸ್ ಥೋಮಸ್ (63), ಚಿನ್ನಮ್ಮ (68) ಮತ್ತು ಏಂಜೆಲ್ (30) ಮೃತರು ವಿವಾಹ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ವಾಪಸ್‌ಆಗುತ್ತಿದ್ದ ಇವರು ಹಳಿ ದಾಟಿ ಮುಂದಕ್ಕೆ ಹೋಗಲು ಮುಂದಾದ ಸಂದರ್ಭದಲ್ಲಿ ರೈಲು ಡಿಕ್ಕಿಯಾಗಿದೆ.

- Advertisement - 

Share This Article
error: Content is protected !!
";