ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಭಾರತೀಯ ಉದ್ಯಮ ಶೀಲ ಅಭಿವೃದ್ಧಿ ಸಂಸ್ಥೆ (EDII) ವತಿಯಿಂದ ಈ ಕೆಳಕಂಡ 20 ದಿನಗಳ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಆಸಕ್ತ ಮಹಿಳೆಯರು ಭಾಗವಹಿಸಬಹುದು.
ನೀಡಲಾಗುವ ತರಬೇತಿಗಳು:
ಹರ್ಬಲ್ ಅಗರಬತ್ತಿ ತಯಾರಿಕೆ (Herbal Agarpathi/ Doopa/Cones Making)
- ಆಹಾರ ಉತ್ಪನ್ನಗಳ ತಯಾರಿಕೆ (Food Products Making)
- ಪರಿಸರ ಸ್ನೇಹಿ ಟೆರಾಕೋಟಾ ಆಭರಣ ತಯಾರಿಕೆ (Terracotta Jewellery making)
- ಪರಿಸರ ಸ್ನೇಹಿ ಹ್ಯಾಂಡ್ ಮೇಡ್ ಜ್ಯುವೆಲರಿ ತಯಾರಿಕೆ (Handmade Jewellery)
- ಚೂಟ್ ಬ್ಯಾಗಗಳ ತಯಾರಿಕೆ
- ಪರಿಸರ ಸ್ನೇಹಿ ಅಗರಬತ್ತಿ ಹಾಗೂ ಪೂಜಾ ಸಾಮಗ್ರಿಗಳ ತಯಾರಿಕೆ
- ಗೃಹ ಅಲಂಕಾರಿಕ ವಸ್ತುಗಳ ತಯಾರಿಕೆ
- ಬಾಳೆಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳು
9.ತೆಂಗಿನಕಾಯಿ ಮತ್ತು ಶೇಂಗಾ ಬೀಜಗಳಿಂದ ಅಡುಗೆ ಎಣ್ಣೆ ಉತ್ಪಾದನೆ
ಗುಲಾಬಿ, ಮಲ್ಲಿಗೆ ಮತ್ತು ಚೆಂಡುಹೂಗಳಿಂದ ಸೌಂದರ್ಯ ಉತ್ಪನ್ನಗಳು
ಮಾವಿನಿಂದ ಮೌಲ್ಯವರ್ಧಿತ ಆಹಾರ ಉತ್ಪನ್ನಗಳು
ಅರ್ಹತೆಗಳು :
ವಿದ್ಯಾಭ್ಯಾಸ : ಕನಿಷ್ಠ 8 ನೇ ತರಗತಿ ಪಾಸಾಗಿರಬೇಕು
ವಯಸ್ಸು: 18 ರಿಂದ 45 ವರ್ಷಗಳ ಒಳಗಿರಬೇಕು
ಉದ್ಯಮಿಯಾಗಲು ಆಸಕ್ತಿ ಹೊಂದಿರುವ ಯಾವುದೇ ಮಹಿಳೆಯರು
ತರಬೇತಿ ದಿನಾಂಕ: ಜನವರಿ 19, 2026 ರಿಂದ ಪ್ರಾರಂಭ
ತರಬೇತಿ ಸ್ಥಳ ಮತ್ತು ಸಂಪರ್ಕ ವಿವರಗಳು:-
ದೊಡ್ಡಬಳ್ಳಾಪುರ /ನೆಲಮಂಗಲ/ದೇವನಹಳ್ಳಿ/ಹೊಸಕೋಟೆ ತಾಲ್ಲೂಕು,
ಬೆಂಗಳೂರು ಗ್ರಾಮಾಂತರ ಜಿಲ್ಲೆ.
ಆಸಕ್ತಿ ಇರುವವರು ದೂರವಾಣಿ ಸಂಖ್ಯೆ 9742821293 ಕರೆ ಮಾಡಿ ತಮ್ಮ ತರಬೇತಿಗೆ ಅಯ್ಕೆ ಯಾಗ ಬಹುದು.

