ಜಿಲ್ಲೆಗೆ ಟ್ರಾಮಾ ಕೇರ್ ಸೆಂಟರ್, ಸಾರಿಗೆ ಪರೀಕ್ಷಾ ಪಥ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪಂಚ ಗ್ಯಾರೆಂಟಿಗೆ 51,034 ಕೋಟಿ ಅನುದಾನ ಮೀಸಲು, ಭದ್ರಾ ಮೇಲ್ದಂಡೆ ಯೋಜನೆಗೆ ರಾಜ್ಯದಿಂದ ಅನುದಾನ ಚಿತ್ರದುರ್ಗ ಜಿಲ್ಲೆಗೆ ಟ್ರಾಮಾ ಕೇರ್ ಸೆಂಟರ್, ಸಾರಿಗೆ ಪರೀಕ್ಷಾ ಪಥ ಸಣ್ಣ ನೀರಾವರಿ ಮುಂತಾದ ಸೌಲಭ್ಯ ಒದಗಿಸಿದ್ದಾರೆ.

ಈ ಬಜೆಟ್ ನಲ್ಲಿ ಬಡವರ ಮಧ್ಯಮ ವರ್ಗ ಅಲ್ಪಸಂಖ್ಯಾತ ರೈತರ ನೇಕಾರ ಪತ್ರಕರ್ತರು ಮುಂತಾದ ಎಲ್ಲಾ ವರ್ಗದ  ಅಭಿವೃದ್ಧಿಗೆ ಶ್ರಮಿಸಿದೆ ಇದೊಂದು ಅಭಿವೃದ್ಧಿ ಪರ ಮತ್ತು ಜನಪರ ಬಜೆಟ್ ಆಗಿದೆ.
ಎಸ್. ಲಕ್ಷ್ಮಣ, ಆರ್ಥಿಕ ಚಿಂತಕ / ಆರ್ಥಿಕ ವಿಶ್ಲೇಷಕ.

 

 

Share This Article
error: Content is protected !!
";