ಚಂದ್ರವಳ್ಳಿ ನ್ಯೂಸ್, ಹಿರಿಯೂರು
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿಗೆ ನಿರ್ದೇಶಕರಾಗಿ ಆಯ್ಕೆಯಾಗಿರುವ ಮಾಳಿಗೆ ಮಂಜುನಾಥರವರನ್ನು ವಾಲ್ಮೀಕಿ ಸಮುದಾಯದಿಂದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯದ ಮುಖಂಡ ಟಿ ಬಸವರಾಜ ನಾಯಕ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಂ ಅಂಜನಪ್ಪ, ಜಿಬಿ ರಾಜು, ಆರ್ ಪುಟ್ಟ ರಂಗಪ್ಪ, ಆರ್ ಕೃಷ್ಣಪ್ಪ, ಎಸ್ ಲೋಕೇಶ್, ವಾಲ್ಮೀಕಿ ಸೈನ್ಯ ಸಮಿತಿ ಅಧ್ಯಕ್ಷ ರಾಮಾಂಜನೇಯ, ಎನ್ ನಾಗರಾಜ್, ಎಚ್ ಕೆ ಪ್ರಜ್ವಲ್, ಬಿ ನಾಗರಾಜಯ್ಯ, ಟಿ ಎನ್ ವೀರೇಶ್, ಎಂ ಶ್ರೀಧರ್, ಲಿಂಗ ನಾಯಕ, ಈಶ್ವರಪ್ಪ, ಮೆಟಿಕುರ್ಕೆ ಲೋಕೇಶ್ ಇದ್ದರು.