ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ
ದೊಡ್ಡಬಳ್ಳಾಪುರ ಮಹಿಳಾ ಸಮಾಜ ಕಸ್ತೂರಿಬಾ ಶಿಶುವಿಹಾರ ಸಂಸ್ಥೆಯ ವತ್ಸಲ ಮತ್ತು ನಿರ್ಮಲ ತಂಡದಿಂದ ವಿಜೇತರಾದ ಗಿರಿಜಾ ಬಿ.ಸಿ. ಕವಿತಾ ವೀಣಾ. ಎಸ್ ಉಮಾದೇವಿ .ಎಚ್ ಮತ್ತು ಕವಿತಾ. ಆರ್ ಇವರು ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ನಂತರ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಕಾರ್ಯದರ್ಶಿ ಹಾಗೂ ಉಪಯುಕ್ತರು ಪಿ. ದಿನೇಶ್ ರವರು ಭೇಟಿ ಮಾಡಿ ಅಭಿನಂದಿಸಿದರು.

