ಹಾಲು ಉತ್ಪಾದಕರ ಸಂಘಕ್ಕೆ ಅಧ್ಯಕ್ಷ, ಉಪಾಧ್ಯಕ್ಷ, ನಿರ್ದೇಶಕರ ಅವಿರೋಧ ಆಯ್ಕೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಮಾದಗೊಂಡನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಪದಾಧಿಕಾರಿಗಳಾಗಿ
 ರಾಮಚಂದ್ರೇಗೌಡ ಅದ್ಯಕ್ಷರು, ಎನ್ ಗೌಡಪ್ಪ ಉಪಾಧ್ಯಕ್ಷರು, ನಿರ್ದೇಶಕರುಗಳಾಗಿ ನಂಜುಂಡಪ್ಪ, ಮುನಿಶಾಮಯ್ಯ, ರಾಮಕೃಷ್ಣ, ನಾರಾಯಣ ಸ್ವಾಮಿ, ಎಂ ಸಿ ಮುನೇಗೌಡ, ಎಂ ಮುನೇಗೌಡ, ಅನಸೂಯಮ್ಮ, 

ಜಯಮ್ಮ, ಸುಬ್ರಮಣಿ ಇವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಕಾರ್ಯದರ್ಶಿ ಸಿ ಮಂಜುನಾಥ್ ತಿಳಿಸಿರುತ್ತಾರೆ. ಅವಿರೋಧವಾಗಿ ಆಯ್ಕೆಯಾಗಿರುವ ಎಲ್ಲಾ ಪದಾಧಿಕಾರಿಗಳನ್ನು ಗ್ರಾಮಸ್ತರು ಅಭಿನಂದನೆ ಸಲ್ಲಿಸಿದ್ದಾರೆ.

- Advertisement - 

 

 

- Advertisement - 

 

Share This Article
error: Content is protected !!
";