Health And Fitness ಜಿಲ್ಲಾ ಶುಶ್ರೂಷಾಧಿಕಾರಿಗಳ ಸಂಘಕ್ಕೆ ಅವಿರೋಧ ಆಯ್ಕೆ Last updated: October 26, 2024 6:25 AM News Desk Share SHARE ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಶುಶ್ರೂಷಾಧಿಕಾರಿಗಳ ಸಂಘದ ಅಧ್ಯಕ್ಷರಾಗಿ ಎಸ್.ಮಹೇಶ್ ಹಾಗೂ ಗೌರವಾಧ್ಯಕ್ಷರಾಗಿ ಹೆಚ್.ಸಾಂತಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರ ಜೊತೆಗೆ ಸಂಘದ ಉಪಾಧ್ಯಕ್ಷರಾಗಿ ಕೆ.ವಿ.ಸರಸ್ವತಿ, ಕಾರ್ಯದರ್ಶಿಯಾಗಿ ಶಿವಮೂರ್ತಿ, ಸಹ ಕಾರ್ಯದರ್ಶಿಯಾಗಿ ಮಹಾನಂದ ಖಲಾಸಿ, ಖಜಾಂಚಿ ವಿನಯ್ ಕುಮಾರ್, ಸಂಘಟನಾ ಕಾರ್ಯದರ್ಶಿ ಕೆ.ಯುವರಾಜ್ ಸಿಂಗ್ ಆಯ್ಕೆಯಾಗಿದ್ದಾರೆ. ಸರ್ಕಾರಿ ವೈದ್ಯರುಗಳ ಖಾಸಗಿ ಸೇವೆಗಳ ನಿಯಂತ್ರಣಕ್ಕೆ ಕ್ರಮ- ಸಚಿವ ದಿನೇಶ್ ಗುಂಡೂರಾವ್ ಸಂಘದ ನಿರ್ದೇಶಕರುಗಳಾಗಿ ಜಿ.ನೇತ್ರಾವತಿ, ಗಿರಿಜಾಶಂಕರ್, ಎನ್.ಬಿ.ರವಿಕುಮಾರ್, ಎಂ.ಮಲ್ಲಣ್ಣ, ಎಂ.ಬಿ.ರಾಜಯ್ಯ, ಕಿರಣ್ ಕುಮಾರ್, ಶಿವಶಂಕರ್, ಸಿದ್ದಗಂಗಮ್ಮ, ಮಂಜಮ್ಮ, ಅನುಸೂಯಮ್ಮ, ಪುಟ್ಟರಂಗಮ್ಮ, ಸಾವಿತ್ರಿ, ಸುಮ, ಉಮಾದೇವಿ, ಲಲಿತ, ಲತಾ, ಪದ್ಮಾಕ್ಷಿ, ಲಕ್ಷಿö್ಮ, ವಸಂತಬಾಯಿ ಇವರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಕೃತಕ ಕಾಲು ಜೋಡಣೆ ಸೌಲಭ್ಯ ಪಡೆಯಲು ಮಾನದಂಡ ಸರಳೀಕರಣ –ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ರಥಸಪ್ತಮಿ ಸಂಭ್ರಮ; 108 ಸೂರ್ಯ ನಮಸ್ಕಾರಗಳ ಸಮರ್ಪಣೆ ಜ.27ರಂದು ಉಚಿತ ಕಣ್ಣಿನ ತಪಾಸಣೆ ಶಿಬಿರ ತರಕಾರಿ ವರ್ತಕರ ಅಂಗಡಿಗಳ ಮೇಲೆ ದಿಢೀರ್ ದಾಳಿ ಮಾಡಿದ ನಗರಸಭೆ Share This Article Facebook Twitter Whatsapp Whatsapp Telegram Copy Link