ಹಿರಿಯ ಪತ್ರಕರ್ತ ಕಣ್ಣನ್  ಸಹೋದರ ಕೆ.ಸಿದ್ಧಾರ್ಥ ಇನ್ನಿಲ್ಲ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಒನಕೆ ಓಬವ್ವ ಕ್ರೀಡಾಂಗಣ ಸಮೀಪದ ಟೀಚರ‍್ಸ್ ಕಾಲೋನಿ ನಿವಾಸಿ ಕೆ.ಸಿದ್ಧಾರ್ಥ (53) ಮಂಗಳವಾರ ರಾತ್ರಿ ನಿಧನರಾದರು. ನಾಲ್ಕೈದು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಹಿರಿಯ ಪತ್ರಕರ್ತ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಸೇರಿ ಮೂವರು ಸಹೋದರರು ಇದ್ದಾರೆ. ವಿವಿಧ ಪಕ್ಷದ ಮುಖಂಡರು, ಗಣ್ಯರು, ಜನಪ್ರತಿನಿಧಿಗಳು, ಪತ್ರಕರ್ತರು, ಹೋರಾಟಗಾರರು ನಿವಾಸಕ್ಕೆ ಭೇಟಿ ನೀಡಿ ಅಂತಿಮದರ್ಶನ ಪಡೆದರು.

- Advertisement - 

ಜೋಗಿಮಟ್ಟಿರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಬುಧವಾರ ಸಂಜೆ ಅಂತ್ಯಕ್ರಿಯೆ ನೆರವೇರಿತು ಎಂದು ಕುಟುಂಬ ಮೂಲಗಳು ತಿಳಿಸಿವೆ.

 

- Advertisement - 

 

Share This Article
error: Content is protected !!
";