ವಿಜಯಲಕ್ಷ್ಮಿ ಬಸ್ ಮಾಲೀಕ ಜಬೀಉಲ್ಲಾ ಅವರ ಕಿರಿಯ ಸಹೋದರ ರಫೀಕ್ ಉಲ್ಲಾ ಇನ್ನಿಲ್ಲ

News Desk

ವಿಜಯಲಕ್ಷ್ಮಿ ಬಸ್ ಮಾಲೀಕ ಜಬೀಉಲ್ಲಾ ಅವರ ಕಿರಿಯ ಸಹೋದರ ರಫೀಕ್ ಉಲ್ಲಾ ಇನ್ನಿಲ್ಲ
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರಸಭೆ ಮಾಜಿ ಅಧ್ಯಕ್ಷರು, ನ್ಯೂ ವಿಜಯಲಕ್ಷ್ಮಿ ಬಸ್ ಮಾಲೀಕರಾದ ಜಬೀ ಉಲ್ಲಾ ಅವರ
ಕಿರಿಯ ಸಹೋದರ
ರಫೀಕ್ ಉಲ್ಲಾ(50) ರವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೃತರಿಗೆ ಪತ್ನಿ, ಇಬ್ಬರು ಹೆಣ್ಣು ಮಕ್ಕಳು, ಸಹೋದರ ವಿಜಯಲಕ್ಷ್ಮಿ ಬಸ್ ಮಾಲೀಕ ಜಬೀವುಲ್ಲಾ ಸೇರಿದಂತೆ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.

- Advertisement - 

ಮೃತರ ಅಂತ್ಯ ಕ್ರಿಯೆ ಗುರುವಾರ ಮಧ್ಯಾಹ್ನ ಒಂದು ಗಂಟೆ ವೇಳೆಗೆ ಚಿತ್ರದುರ್ಗ ನಗರದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಸರ್ವಶಕ್ತನಾದ ಅಲ್ಲಾಹನು ಮೃತರ ಆತ್ಮಕ್ಕೆ ಶಾಂತಿಯನ್ನು ನೀಡಲಿ ಹಾಗೂ ಅವರ ಕುಟುಂಬದ ಸದಸ್ಯರಿಗೂ, ಹಿತೈಷಿಗಳಿಗೂ, ಆಪ್ತ ಸ್ನೇಹಿತರಿಗೂ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

- Advertisement - 

Share This Article
error: Content is protected !!
";