ಸುತ್ತೂರು ಮಠದ ಜಾತ್ರಾ ಮಹೋತ್ಸವದ ಪ್ರಸಾರ ರಥಕ್ಕೆ ಸ್ವಾಗತ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ನಗರದ ಶ್ರೀ ಸೋಮೇಶ್ವರ ಸ್ವಾಮಿ ದೇವಾಲಯಕ್ಕೆ ಆಗಮಿಸಿದ ಸುತ್ತೂರು ಮಠದ ಜಾತ್ರಾ ಮಹೋತ್ಸವದ ಪ್ರಸಾರದ ರಥವನ್ನು ಸ್ವಾಗತಿಸಿ ಹಾಗು ಪೂಜೆಯನ್ನು ನೆರವೇರಿಸಲಾಯಿತು.

 ಈ ಸಂದರ್ಭದಲ್ಲಿ  ಜಗದ್ಗುರು ಬಸವೇಶ್ವರ ಮಹಾಮಠದ  ಶ್ರೀ ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿ, ಮಾನ್ಯ ಶಾಸಕರಾದ ಶ್ರೀ ಧೀರಜ್ ಮುನಿರಾಜುರವರು, ವೀರಶೈವ ಸಮಾಜದ ಮುಖಂಡರಾದ 

ಕೊನಘಟ್ಟ ಬಸವರಾಜುಲೋಕೇಶ್ ನಾಗಸಂದ್ರ, ಜಿಂಕೆಬಚ್ಚಹಳ್ಳಿ ಸುಂದರೇಶ್, ಕಾಫಿ ಪುಡಿ ಬಸವರಾಜು,ಕ್ರಷರ್ ಮಹಾದೇವ್ , ಮೃತ್ಯುಂಜಯ  ( ಮುತ್ತಣ್ಣ) ಇನ್ನಿತರ ಶ್ರೀಮಠದ ಸದ್ಭಕ್ತರು ಭಾಗವಹಿಸಿದ್ದರು

 

 

 

- Advertisement -  - Advertisement - 
Share This Article
error: Content is protected !!
";