ವಿವಿ ಸಾಗರಕ್ಕೆ ಶುಕ್ರವಾರ ಬರುತ್ತಿರುವ ನೀರಿನ ಒಳ ಹರಿವು ಎಷ್ಟು..

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಅಜ್ಜಂಪುರ ಸಮೀಪದ ಬೆಟ್ಟದ ತಾವರೆಕೆರೆಯ ಭದ್ರಾ ಪಂಪ್ ಹೌಸ್ ನಿಂದ  ನೀರು ಲಿಫ್ಟ್ ಮಾಡಲಾಗುತ್ತಿದೆ.  ಹಾಗಾಗಿ ಶುಕ್ರವಾರ ಬೆಳಿಗ್ಗೆ 8 ಗಂಟೆ ವೇಳೆಗೆ  693 ಕ್ಯೂಸೆಕ್ ನೀರು ಕೆಲ್ಲೋಡ್ ಬ್ಯಾರೇಜ್ ಮೂಲಕ ವಿವಿ ಸಾಗರಕ್ಕೆ ಹರಿದು ಬರುತ್ತಿದೆ.

ಶುಕ್ರವಾರ ಬೆಳಿಗ್ಗೆ 8 ಗಂಟೆ ವೇಳೆಗೆ 119.20 ಅಡಿಗೆ ಏರಿಕೆಯಾಗಿದೆ.   

V.V.Sagar water details:

As on 13.09.2024 @ 8.00AM

1)Dam FRL level- 130.00ft

2)Dam FRL level(wrt MSL) — 2140.00ft

3)Total storage capacity  of dam — 30.422TMC

4)Dam dead storage level-60.00ft(2070.00ft)

5)Dam dead storage capacity -1.87 TMC

6)Inflow obtained – 693 Cusecs

7)Outflow- Nil

8)Evaporation-122 cusecs

9) Drinking – 13 cusecs

10)Present water storage level- 119.20 ft

11) Live storage – 19.66 TMC

12)Gross storage- 1.87+19.66=21.53TMC

Details as on 13.09.2023         

1)Water storage level-122.75ft

2)water gross storage -24.34TMC

3)water live storage- 22.47TMC

 

- Advertisement -  - Advertisement - 
Share This Article
error: Content is protected !!
";