ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ವೇದಾವತಿ ನದಿ ಪಾತ್ರದ ಚಿಕ್ಕಮಗಳೂರು, ಬಿರೂರು, ಕಡೂರು, ಅಜ್ಜಂಪುರ ಸೇರಿದಂತೆ ಮತ್ತಿತರ ಪ್ರದೇಶಗಳ ಸುತ್ತ ಮುತ್ತಉತ್ತಮ ಮಳೆಯಾಗಿದ್ದು ಕೆರೆ ಕಟ್ಟೆಗಳು ಭರ್ತಿಯಾಗಿ ಕೋಡಿ ಹರಿದ ನೀರು ಮತ್ತು ಬೆಟ್ಟದ ತಾವರೆಕೆರೆ ಸಮೀಪದ ಭದ್ರಾ ಪಂಪ್ ಹೌಸ್ ನಿಂದ ನಿತ್ಯ ನೀರು ಲಿಫ್ಟ್ ಮಾಡುತ್ತಿರುವುದರಿಂದ ಗುರುವಾರ ಬೆಳಿಗ್ಗೆ 8 ಗಂಟೆ ವೇಳೆಗೆ 693 ಕ್ಯೂಸೆಕ್ ನೀರು ಕೆಲ್ಲೋಡ್ ಬ್ಯಾರೇಜ್ ಮೂಲಕ ವಿವಿ ಸಾಗರಕ್ಕೆ ಹರಿದು ಬರುತ್ತಿದೆ.
ಗುರುವಾರ ಬೆಳಿಗ್ಗೆ 8 ಗಂಟೆ ವೇಳೆಗೆ 119.10 ಅಡಿಗೆ ಏರಿಕೆಯಾಗಿದೆ.
V.V.Sagar water details:
As on 05.09.2024 @ 8.00AM
1)Dam FRL level- 130.00ft
2)Dam FRL level(wrt MSL) — 2140.00ft
3)Total storage capacity of dam — 30.422TMC
4)Dam dead storage level-60.00ft(2070.00ft)
5)Dam dead storage capacity -1.87 TMC
6)Inflow obtained – 693 Cusecs
7)Outflow- Nil
8)Evaporation-122 cusecs
9) Drinking – 13 cusecs
10)Present water storage level- 119.10 ft
11) Live storage – 19.59 TMC
12)Gross storage- 1.87+19.59=21.46TMC
Details as on 05.09.2023
1)Water storage level-122.85ft
2)water gross storage -24.41TMC
3)water live storage- 22.54TMC