ಸರ್ಕಾರ ದಿವಾಳಿವಾಗಿದೆ ಎಂದು ಅಧಿಕೃತವಾಗಿ ಘೋಷಿಸುವುದು ಯಾವಾಗ?

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದುರಾಡಳಿತದಿಂದ ಬೊಕ್ಕಸ ಬರಿದು ಮಾಡಿಕೊಂಡಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ, ನಿತ್ಯ ಒಂದೊಂದು ಯೋಜನೆಗಳಿಗೆ ಎಳ್ಳುನೀರು ಬಿಡುತ್ತಿದೆ.! ಎಂದು ಬಿಜೆಪಿ ಆರೋಪಿಸಿದೆ.

ಅಭಿವೃದ್ಧಿಗೆ ಹಣವಿಲ್ಲದೆ ಏದುಸಿರು ಬಿಡುತ್ತಿರುವ ಸಿದ್ದರಾಮಯ್ಯನವರ ಸರ್ಕಾರ ಆರ್ಥಿಕ ಹೊರೆ, ಅಧಿಕ ವೆಚ್ಚ ನೆಪದಲ್ಲಿ ʼಸ್ವಾವಲಂಬಿ ಗ್ರಾಮʼ ಯೋಜನೆ ಕೈಬಿಟ್ಟಿದೆ.

- Advertisement - 

ಪಾಪರ್‌ ಸರ್ಕಾರದ ಲಾಟರಿ ಸಿಎಂ ಸಿದ್ದರಾಮಯ್ಯನವರೇ.! ಖಜಾನೆಯಲ್ಲಿ ಕಾಂಚಾಣವಿಲ್ಲ ಎಂಬುದು ಜಗಜಾಹೀರು ಆಗಿದೆ.

ತಮ್ಮ ನೇತೃತ್ವದ ಸರ್ಕಾರ ದಿವಾಳಿವಾಗಿದೆ ಎಂದು ಅಧಿಕೃತವಾಗಿ ಘೋಷಿಸುವುದು ಯಾವಾಗ ತಿಳಿಸುವಿರಾ? ಬಿಜೆಪಿ ತೀಕ್ಷ್ಣವಾಗಿ ಪ್ರಶ್ನಿಸಿದೆ.

- Advertisement - 

 

 

Share This Article
error: Content is protected !!
";