ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕೆಂಪೇಗೌಡರ ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘ ದೊಡ್ಡಬಳ್ಳಾಪುರ ಹಾಗು ರಾಮಕೃಷ್ಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೆಂಗಳೂರು ಇವರ ಸಂಯಕ್ತ ಆಶ್ರಯದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಡಾ ವಿದ್ಯಾ ಭಟ್, ಡಾ ಸುಹಾಸ್, ಡಾ ಬೃಂದಾ, ಡಾ ಅನ್ವಿತಾ, ಡಾ ಹಿತೇಶಿ, ರೇವತಿ, ಗೌರವ ಅಧ್ಯಕ್ಷೆ ಲಕ್ಷ್ಮೀ ಕಾರ ಕಾರ್ಯದರ್ಶಿ ಮಂಗಳಾ, ಉಪಾಧ್ಯಕ್ಷೆ ಕಲ್ಪನಾ, ನಿರ್ದೇಶಕಿ ಮಂಜುಳಾ, ರತ್ನಮ್ಮ, ಖಜಾಂಚಿ ಶೋಭಾ, ನಿರ್ದೇಶಕಿ ರೂಪಾ, ಸಲಹಸಮಿತಿ ಅವರು ಅಪೂರ್ವ ಅಶ್ವಿನಿ ಶೋಭಾ ವಿಜಯ ಲಕ್ಷ್ಮಿ ಭಾರತಿ ಸವಿತಾ ಗೀತಾ ವಿಶಾಲಾಕ್ಷಿ ಮತ್ತಿತರರಿದ್ದರು.