ಹಿಜಾಬ್ ಕಿತ್ತೆಸೆದು ಅರೆನಗ್ನದಲ್ಲಿ ಪ್ರತಿಭಟನೆ ಮಾಡಿದ ಮಹಿಳೆಯರು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಸ್ಲಿಂ ಷರಿಯಾ ಕಾನೂನಿಗೆ ಬೇಸತ್ತು ಮುಸ್ಲಿಂ ಸಹೋದರಿಯರು ಮುಸ್ಲಿಂ ನೆಲದಲ್ಲಿಯೇ ಹಿಜಾಬ್ ಅನ್ನು ಕಿತ್ತೆಸೆದು ಅರೆನಗ್ನದಲ್ಲಿ ಪ್ರತಿಭಟನೆಯನ್ನು ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಹೆಣ್ಣಾಗಿ ಈ ರೀತಿ ಪ್ರತಿಭಟಿಸುತ್ತಿದ್ದಾರೆ ಎಂದರೆ ಅವರಿಗೆ ಇನ್ನೆಷ್ಟು ನೋವ್ವಾಗಿರಬೇಡ, ಭಾರತದ ಕನ್ವರ್ಟೆಡ್ ಗಳಿಗೆ ಯಾವಾಗ ಅರ್ಥವಾಗುತ್ತದೆಯೋ ಎಂದು ಕೃಷ್ಣ ಪ್ರೇಮಿ ಎನ್ನುವರು ಎಕ್ಸ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಿದ್ದು ಆ ವಿಡಿಯೋ ಈಗ ವೈರಲ್ ಆಗಿದೆ.

 

- Advertisement -  - Advertisement - 
Share This Article
error: Content is protected !!
";