ಸರ್ಕಾರಿ IUDP ಶಾಲೆಯಲ್ಲಿ ಯೋಗ ದಿನಾಚರಣೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿತ್ರದುರ್ಗ ನಗರದ ಸರ್ಕಾರಿ IUDP ಶಾಲೆಯಲ್ಲಿ ಯೋಗ ದಿನ ಆಚರಿಸಲಾಯಿತು.

ಯೋಗದ ಮಹತ್ವ ಕುರಿತು ವೈದ್ಯಾಧಿಕಾರಿ ಡಾ.ಅಕ್ಷತಾ. ಸಹಾಯಕಿ ಮಾನ್ಯ ಮಾತನಾಡಿ ದಿನವೂ ಮಾಡಿದರೆ ಯೋಗ ದುರಾಗುವುದು ರೋಗ ಎಂದು ತಿಳಿಸಿದರು.

- Advertisement - 

 ಮುಖ್ಯ ಶಿಕ್ಷಕರಾದ ಗೌಸ್ ಫಯಾಜ್, ಸಹ ಶಿಕ್ಷಕರಾದ ಅನುಸೂಯ, ಅನಿತಕುಮಾರಿ, ಅಕ್ಕ ಮಹಾದೇವಿ,  ಸಲ್ಮಾ, ಪ್ರಸನ್ನ, ಪ್ರಸಾದ್, ಡಾ.ತಿಪ್ಪೇಸ್ವಾಮಿ ಇದ್ದರು.

 

- Advertisement - 

Share This Article
error: Content is protected !!
";