ನೀವೇನೂ ಸಂಸದರೋ? ಇಲ್ಲ ಇಟಲಿ ಸರ್ವಾಧಿಕಾರಿ ಮುಸಲೋನಿ ವಂಶಸ್ಥರೋ?

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಹುಲ್‌ಗಾಂಧಿ ಅವರೇ ನೀವೇನೂ ಸಂಸದರೋ
? ಇಲ್ಲ ಇಟಲಿ ಸರ್ವಾಧಿಕಾರಿ ಮುಸಲೋನಿ ವಂಶಸ್ಥರೋ ? ಎಂದು ಜೆಡಿಎಸ್ ಖಾರವಾಗಿ ಪ್ರಶ್ನಿಸಿದೆ.

ಭಾರತದ ಸಂಸದರಾಗಿ ಸಂವಿಧಾನದ ಪುಸ್ತಕವನ್ನು ಹಿಡಿದು ಪ್ರಮಾಣ ವಚನ ಸ್ವೀಕರಿಸಿ, ಈಗ ಭಾರತದ ರಾಜ್ಯಗಳ ವಿರುದ್ಧವೇ ಹೋರಾಡುತ್ತಿದ್ದೇವೆ ಎನ್ನುವುದು ದೇಶದ್ರೋಹ ಅಲ್ಲವೇ ? ಎಂದು ಜೆಡಿಎಸ್ ಪ್ರಶ್ನಿಸಿದೆ.
ಪಪ್ಪು
@ಬಾಲ ಬುದ್ಧಿಯ ರಾಹುಲ್ ಗಾಂಧಿ ತಾನೇನು ಮಾತನಾಡುತ್ತಿದ್ದೇನೆ ಎಂಬುದರ ಅರಿವು ಅವರಿಗೆ ಇದೆಯೇ

ಲೋಕಸಭೆಯ ವಿರೋಧ ಪಕ್ಷದ ನಾಯಕರ ಬಾಯಲ್ಲಿ ದೇಶ ಒಡೆಯುವ ಇಂತಹ ಮಾತುಗಳು ಅಕ್ಷಮ್ಯ ಅಪರಾಧ ಎಂದು ಜೆಡಿಎಸ್ ಟೀಕಾಪ್ರಹಾರ ಮಾಡಿದೆ.   

- Advertisement -  - Advertisement -  - Advertisement - 
Share This Article
error: Content is protected !!
";