ಅಂಕನಹಳ್ಳಿ ನಿವಾಸಿ 18 ವರ್ಷದ ಹಂಸ ಅಲಿಯಾಸ್ ದರ್ಶಿನಿ ನಾಪತ್ತೆ

News Desk

ಚಂದ್ರವಳ್ಳಿ ನ್ಯೂಸ್, ತುಮಕೂರು:
ರಾಮನಗರ ಜಿಲ್ಲೆ
, ಅಂಕನಹಳ್ಳಿ ಮೂಲದ ೧೮ ವರ್ಷದ ಹಂಸ @ ದರ್ಶಿನಿ ಎಂಬ ಗೃಹಿಣಿಯು ಕುಣಿಗಲ್ ತಾಲ್ಲೂಕು ಅಮೃತೂರು ಪೊಲೀಸ್ ಠಾಣೆ ವ್ಯಾಪ್ತಿ ಯಡಿಯೂರಿನಲ್ಲಿ ಆಗಸ್ಟ್ ೧೮ರಂದು ಕಾಣೆಯಾಗಿದ್ದಾಳೆ ಎಂದು ಪಿರ್ಯಾದಿ ಮುತ್ತುರಾಜು ಠಾಣೆಗೆ ದೂರು ನೀಡಿದ್ದಾರೆ. 

- Advertisement - 

        ಕಾಣೆಯಾದ ಹಂಸ  ೪.೫ ಅಡಿ ಎತ್ತರ, ಎಣ್ಣೆಗೆಂಪು ಮೈ ಬಣ್ಣ, ಸಾಧಾರಣ ಮೈಕಟ್ಟು, ಹೊಂದಿದ್ದು, ನೀಲಿ ಬಣ್ಣದ ಚೂಡಿದಾರ ಟಾಪ್ ಮತ್ತು ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದಾಳೆ. ಈಕೆಯ ಬಗ್ಗೆ ಸುಳಿವು ಸಿಕ್ಕವರು ದೂರವಾಣಿ ಸಂಖ್ಯೆ: ೦೮೧೩೨-೨೨೫೨೨೯/ ೨೨೦೨೯೪, ಮೊ.ಸಂ. ೯೪೮೦೮೦೨೯೬೩-೩೬-೦೦ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಅಮೃತೂರು ಪೊಲೀಸ್ ಠಾಣೆ ಸಬ್ ಇನ್ಸ್‌ಸ್ಪೆಕ್ಟರ್ ಮನವಿ ಮಾಡಿದ್ದಾರೆ.

- Advertisement - 

 

 

- Advertisement - 

Share This Article
error: Content is protected !!
";