ಬಸವೇಶ್ವರರ ಅನುಭವ ಮಂಟಪಕ್ಕೆ ಭೇಟಿ ನೀಡಿದ ಬಿವೈವಿ

News Desk

ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಬಸವೇಶ್ವರರ ಪ್ರಭಾವ ಹಾಗೂ ತತ್ವ ಸಿದ್ಧಾಂತವನ್ನು ಅನುಸರಿಸಿ ತನ್ನ ನೆಲದ ಸಂಸ್ಕೃತಿಯ ಭಾಗವಾಗಿಸಿಕೊಂಡಿರುವ ಬಸವ ತತ್ವವನ್ನು ಎತ್ತಿ ಹಿಡಿದ ಗಂಡು ಮೆಟ್ಟಿದ ನಾಡು ಬೆಳಗಾವಿ ನೆಲದ ಆಧುನಿಕ ಅನುಭವ ಮಂಟಪ ಸುವರ್ಣ ಸೌಧದಲ್ಲಿ ಅನಾವರಣಗೊಂಡಿರುವ ಬಸವೇಶ್ವರರ ಅನುಭವ ಮಂಟಪದ ಆಕರ್ಷಕ ಚಿತ್ರಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಅವರ ತಂಡ ನಮಿಸಿತು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷ ನಾಯಕರಾದ ಚಲವಾದಿ ನಾರಾಯಣಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎಸ್ ಅಶ್ವಥ್ ನಾರಾಯ, ಶಾಸಕರಾದ ದುರ್ಯೋಧನ ಐಹೊಳೆ, ಮಟ್ಟಿಮಾದು, ಸೇರಿದಂತೆ ಪಕ್ಷದ ಶಾಸಕರು ಉಪಸ್ಥಿತರಿದ್ದರು.

 

- Advertisement -  - Advertisement - 
Share This Article
error: Content is protected !!
";