ಸ್ಟಾರ್ಟ್ ಮೀಟರ್ ಖರೀದಿ ಮತ್ತು ಅಳವಡಿಕೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಗರಣಗಳ ಸಿದ್ಧಹಸ್ತ ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ
₹15,568 ಕೋಟಿ ಮೊತ್ತದ ಬೃಹತ್‌ಹಗರಣ ಬೆಳಕಿಗೆ ಬಂದಿದೆ ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ. 

- Advertisement - 

ಇಂಧನ ಇಲಾಖೆಯಲ್ಲಿ ಸ್ಟಾರ್ಟ್ ಮೀಟರ್ ಖರೀದಿ ಮತ್ತು ಅಳವಡಿಕೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬಟ ಬಯಲಾಗಿದೆ. ಬೇರೆ ರಾಜ್ಯಗಳಲ್ಲಿ ಸ್ಮಾರ್ಟ್ ಮೀಟರ್‌ಗೆ 900 ಇದ್ರೆ, ಕರ್ನಾಟಕದಲ್ಲಿ 8510 ದರ ನಿಗದಿ ಮಾಡಿ ಹತ್ತಾರು ಸಾವಿರಾರು ಕೋಟಿ ಜೇಬಿಗೆ ಇಳಿಸಲಾಗುತ್ತಿದೆ ಎಂದು ಜೆಡಿಎಸ್ ಹರಿಹಾಯ್ದಿದೆ.

- Advertisement - 

ಸಿಎಂ ಸಿದ್ದರಾಮಯ್ಯ ಮತ್ತು ಇಂಧನ ಸಚಿವ ಜಾರ್ಜ್ ಸ್ಮಾರ್ಟ್‌ಲೂಟ”ಯಲ್ಲಿ ನಿಮ್ಮ ಕಮಿಷನ್‌ಎಷ್ಟು ? “ಕಮಿಷನ್‌ಕಾಂಗ್ರೆಸ್‌” ಹೈಕಮಾಂಡ್‌ಗೆ ಕೊಡುತ್ತಿರುವ ಪರ್ಸಂಟೇಜ್‌ಎಷ್ಟು ? ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.

- Advertisement - 
Share This Article
error: Content is protected !!
";