ಬಿಜೆಪಿ ಮನೆಯೊಂದು ನೂರು ಬಾಗಿಲು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕದ ಬಿಜೆಪಿ ಪಕ್ಷದ ಪರಿಸ್ಥಿತಿ ಈಗ ಮನೆಯೊಂದು ನೂರು ಬಾಗಿಲಿನಂತಾಗಿದೆ! ಎಂದು ಕಾಂಗ್ರೆಸ್ ಆರೋಪಿಸಿದೆ.

- Advertisement - 

ಒಂದು ಕಡೆ ಅಧ್ಯಕ್ಷ ಪಟ್ಟ ಉಳಿಸಿಕೊಳ್ಳಲು ಬಿ.ವೈ.ವಿಜಯೇಂದ್ರ ಹಾತೊರೆಯುತ್ತಿದ್ದರೆ, ಇನ್ನೊಂದು ಕಡೆ ಬಸನಗೌಡ ಯತ್ನಾಳ್ ಅವರು ಅತೃಪ್ತ ನಾಯಕರನ್ನು ಒಗ್ಗೂಡಿಸಿ ಬಿಜೆಪಿ ರಾಜ್ಯಾಧ್ಯಕ್ಷರನ್ನು ಕೆಳಗಿಳಿಸಿ ತಮ್ಮ ಬಣದವರನ್ನು ಕೂರಿಸಿ ಪಟ್ಟಾಭಿಷೇಕ ಮಾಡಲು ಸಜ್ಜಾಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

- Advertisement - 

ಒಟ್ಟಿನಲ್ಲಿ  ಒಳಜಗಳದಿಂದ ರಾಜ್ಯದಲ್ಲಿ ಕಮಲ ಬುಡ ಸಮೇತ ಕಿತ್ತು ಹೋಗುವುದಂತೂ ಖಚಿತ… ಖಂಡಿತ… ನಿಶ್ಚಿತ! ಎಂದು ಕಾಂಗ್ರೆಸ್ ಭವಿಷ್ಯ ನುಡಿದಿದೆ.

 

- Advertisement - 

Share This Article
error: Content is protected !!
";