ಜೆಇಇ ಪರೀಕ್ಷೆಯಲ್ಲಿ ರಾಜ್ಯಕ್ಕೆ ಕೀರ್ತಿ ತಂದ ಶಶಾಂಕ್, ವೇದಾಂತ್ ಅವರನ್ನ ಸನ್ಮಾನಿಸಿದ ಸಿಎಂ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜೆಇಇ ಅಡ್ವಾನ್ಸ್‌ಡ್‌ (ಐಐಟಿ) ಪರೀಕ್ಷೆಯಲ್ಲಿ ಉನ್ನತ ರ‌್ಯಾಂಕ್ ಪಡೆದು ನಾಡಿನ ಕೀರ್ತಿ ಹೆಚ್ಚಿಸಿದ ಶಶಾಂಕ್‌ ಹಾಗೂ ವೇದಾಂತ್‌ ಹೆಚ್.‌ಲಕ್ಡೆ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೌರವಿಸಿದರು.

- Advertisement - 

ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಶುಕ್ರವಾರ ಸಾಧಕರನ್ನು ಅಭಿನಂದಿಸಿ, ಶೈಕ್ಷಣಿಕ ಜೀವನವು ಇನ್ನಷ್ಟು ಸಾಧನೆಗಳಿಂದ ಕೂಡಿರಲಿ ಎಂದು ಮುಖ್ಯಮಂತ್ರಿಗಳು ಶುಭ ಹಾರೈಸಿದರು.

- Advertisement - 

 

 

- Advertisement - 

Share This Article
error: Content is protected !!
";