ಬಿಪಿಎಲ್‌ಕಾರ್ಡ್‌ಮತ್ತು ಸೌಲಭ್ಯ ರದ್ದು ಮಾಡಿದ ಕಾಂಗ್ರೆಸ್‌ಸರ್ಕಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್‌ಸರ್ಕಾರ ಬಿಪಿಎಲ್‌ಕಾರ್ಡ್‌ಕೂಡ ನೀಡದೆ
, ಕಾರ್ಡ್‌ನಿಂದ ಸಿಗುತ್ತಿದ್ದ ಸೌಲಭ್ಯಗಳೂ ಸಿಗದೆ ನೂರಾರು ಕುಟುಂಬಗಳು ಸಂಕಷ್ಟದಲ್ಲಿ ದಿನದೂಡುತ್ತಿವೆ ಎಂದು ಬಿಜೆಪಿ ಆತಂಕ ವ್ಯಕ್ತಪಡಿಸಿದೆ.

- Advertisement - 

ಆದರೆ ಭ್ರಷ್ಟ ಸಿದ್ದರಾಮಯ್ಯ ಸರ್ಕಾರಕ್ಕೆ ಬಡವರ ಗೋಳು ಕೇಳುತ್ತಿಲ್ಲ. ಬೋಗಸ್‌ಗ್ಯಾರಂಟಿಗಳ ಹೆಸರಲ್ಲಿ ಮತ ಪಡೆದು ಅತ್ತ ಪಡಿತರವೂ ನೀಡದೆ, ಇತ್ತ ಬಿಪಿಎಲ್‌ಕಾರ್ಡ್‌ಕೂಡ ನೀಡದೆ ಬಡವರ ಬದುಕನ್ನೇ ಕಿತ್ತುಕೊಂಡಿದೆ ಎಂದು ಬಿಜೆಪಿ ದೂರಿದೆ.

- Advertisement - 

 

- Advertisement - 
Share This Article
error: Content is protected !!
";