ಏಕಾಏಕಿ ಬಿಪಿಎಲ್‌ಕಾರ್ಡ್‌ಸ್ಥಗಿತ ಜೆಡಿಎಸ್ ಆಕ್ರೋಶ

News Desk

 ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಜೆಡಿಎಸ್ ಪಕ್ಷದ ವಿಧಾನ ಪರಿಷತ್‌ಸದಸ್ಯರಾದ ಕೆ.ಎ. ತಿಪ್ಪೇಸ್ವಾಮಿ ಅವರು
, ಸೋಮವಾರ ವಿಧಾನ ಪರಿಷತ್‌ಕಲಾಪದಲ್ಲಿ ಸರ್ಕಾರ ಏಕಾಏಕಿ ಬಿಪಿಎಲ್‌ಕಾರ್ಡ್‌ಸ್ಥಗಿತಗೊಳಿಸಿರುವ ಹಾಗೂ ಪಡಿತರ ಸಮಸ್ಯೆಗಳ ಬಗ್ಗೆ  ಪ್ರಶ್ನಿಸಿ ಸರ್ಕಾರವನ್ನು ಮುಜುಗರಕ್ಕೀಡು ಮಾಡಿದರು. 

- Advertisement - 

ರಾಜ್ಯ ಸರ್ಕಾರದ ಅವೈಜ್ಞಾನಿಕ ಪರಿಷ್ಕರಣೆಯಿಂದ ಅರ್ಹ ಬಿಪಿಎಲ್‌ಕಾರ್ಡ್‌ಪಡಿತರದಾರರೂ ಸಹ ಸರ್ಕಾರದ ವಿವಿಧ ಯೋಜನೆಗಳು ಮತ್ತು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂಬುದನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟರು.

- Advertisement - 

 

- Advertisement - 
Share This Article
error: Content is protected !!
";