ಮೋದಿ ಅವರ ವಿಷಕಾರಿ ಕೂಟ, ಅದಾನಿಯನ್ನು ತನಿಖೆಗೆ ಒಳಪಡಿಸಲಿ-ಖರ್ಗೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅದಾನಿ ಸಮೂಹದ ಕಾರ್ಯಚಟುವಟಿಕೆ
, ಅದು ವಿದೇಶಗಳಲ್ಲಿ ಮಾಡಿರುವ ಹೂಡಿಕೆಗಳ ಬಗ್ಗೆ ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ಆಗಬೇಕು ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗ್ರಹ ಮಾಡಿದ್ದಾರೆ.

- Advertisement - 

ಭಾರತ ಮುಂಚೂಣಿ ಉದ್ಯಮಿಯೊಬ್ಬರು ವಿದೇಶದಲ್ಲಿ ದೋಷಿ ಎಂದು ಹೇಳಿಸಿಕೊಂಡಾಗ, ಜಾಗತಿಕ ವೇದಿಕೆಗಳಲ್ಲಿ ದೇಶದ ಪ್ರತಿಷ್ಠೆಗೆ ಕುಂದು ಬರುತ್ತದೆ.

- Advertisement - 

ಪ್ರಧಾನಿ ನರೇಂದ್ರ ಮೋದಿ ಸೃಷ್ಟಿಸಿರುವ, ಆಪ್ತ ಸ್ನೇಹಿತರು, ಹೊಂದಾಣಿಕೆ ಮಾಡಿಕೊಂಡ ಅಧಿಕಾರಿಗಳು ಮತ್ತು ಕೆಲವು ರಾಜಕಾರಣಿಗಳು ಇರುವ ವಿಷಕಾರಿ ಕೂಟವನ್ನು ಹಾಗೂ ಅದಾನಿ ಅವರನ್ನು ತನಿಖೆಗೆ ಗುರಿಪಡಿಸಬೇಕಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹ ಮಾಡಿದ್ದಾರೆ.

 

- Advertisement - 

Share This Article
error: Content is protected !!
";