ಮೋದಿ ಅವರ ‘ಅಚ್ಛೇದಿನ್’ ಎಂದರೆ ರೂಪಾಯಿ ಮೌಲ್ಯ ಕುಸಿತ, ಜಿಡಿಪಿ ಬೆಳವಣಿಗೆ ಖಡಿತ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರಧಾನಿ ಮೋದಿ ಅವರ ಅಚ್ಛೇದಿನ್ಎಂದರೆ ರೂಪಾಯಿ ಮೌಲ್ಯ ಕುಸಿತ, ದೇಶದ ಆರ್ಥಿಕತೆ ಕುಂಠಿತ, ಜಿಡಿಪಿ ಬೆಳವಣಿಗೆಯ ಖಡಿತ! ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ಮಾಡಿದೆ.

- Advertisement - 

ಸ್ವಾತಂತ್ರ್ಯ ನಂತರದ ಭಾರತದಲ್ಲಿ ದಾಖಲೆಯ ಆರ್ಥಿಕ ಬೆಳವಣಿಗೆ ಕಂಡ ಡಾ.ಮನಮೋಹನ್ ಸಿಂಗ್ ಅವರ ಅವಧಿಗೆ ಹೋಲಿಸಿದರೆ, GST, ಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿತ, ಹಣದುಬ್ಬರಗಳಿಂದ ಭಾರತದ ಜನ ಜೀವನ ದುಸ್ತರವಾಗಿದೆ.

- Advertisement - 

ಮದ್ಯಮ ವರ್ಗದವರು ಬಡವರಾಗುತ್ತಿದ್ದಾರೆ ಎಂದು ಕಾಂಗ್ರೆಸ್ ಆತಂಕ ವ್ಯಕ್ತಪಡಿಸಿದೆ.
ದೇಶ ಮರೆತು ಅದಾನಿಯ ಹಿಂದೆ ಬಿದ್ದ ಪ್ರಧಾನಿಗಳು ದೇಶದ ಆರ್ಥಿಕತೆ
, ಜಿಡಿಪಿ, ರೂಪಾಯಿ ಮೌಲ್ಯ ಎಲ್ಲವನ್ನೂ ಮುಳುಗಿಸುತ್ತಿದ್ದಾರೆ! ಎಂದು ಕಾಂಗ್ರೆಸ್ ಟೀಕಿಸಿದೆ.

 

- Advertisement - 

 

Share This Article
error: Content is protected !!
";