Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಸಹಕಾರಿಗಳು ಸೇವೆ ಎಂದು ಭಾವಿಸಿ ವ್ಯವಹಾರ ಮಾಡಬೇಕು-ಸಿದ್ದ ರಾಮಾನಂದ ಸ್ವಾಮಿ

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಪತ್ತಿನ ಸಹಕಾರ ಸಂಘದಲ್ಲಿ ಸೇವೆ ಎಂದು ಭಾವಿಸಿ ವ್ಯವಹಾರ ನಡೆಸಬೇಕೇ ಹೊರತು
ನಾನೇ ಎಲ್ಲ ಎಂದು ಸಹಕಾರಿ ಸಂಘವನ್ನು ದುರ್ಬಳಕೆಗೆ ಕಾರಣರಾಗಬಾರದು ಎಂದು ಕುರುಬ ಸಮುದಾಯದ ಕುಲ ಗುರುಗಳಾದ ಕಾಗಿನೆಲೆ ಶಾಖಾ ಮಠದ  ಶ್ರೀ ಶ್ರೀ ಸಿದ್ದ ರಾಮಾನಂದ ಸ್ವಾಮಿಗಳು ತಿಳಿಸಿದರು‌.

ನಗರದ ಹೊರವಲಯದ ನೆಲಮಂಗಲ ರಸ್ತೆಯ ಕನಕದಾಸ ವೃತ್ತದಲ್ಲಿರುವ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಪತ್ತಿನ ಸಹಕಾರ ಸಂಘದಲ್ಲಿ 2025ನೇ ನೂತನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇಶದಲ್ಲಿ ಸಹಕಾರಿ ವ್ಯವಸ್ಥೆ ಬಹಳ ದೊಡ್ಡ ವ್ಯವಸ್ಥೆಯಾಗಿ ವಿಸ್ತರಣೆ ಯಾಗಿದೆ. 

ಈ ಸಮಾಜದಲ್ಲಿ  ರೈತರು ವ್ಯಾಪಾರಸ್ಥ   ಸಂಘ ಸಂಸ್ಥೆಗಳಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವದರಿಂದ  ಸಮಾಜದ ಎಲ್ಲಾ ವರ್ಗದ ಜನತೆಗೆ ಸಹಕಾರಿಯಾಗಿದೆ   ಆದ್ದರಿಂದ ಯಾರು ಸಹ ತಮ್ಮ ಪ್ರತಿಷ್ಠೆ ಗೋಸ್ಕರ  ಈ ಪತ್ತಿನ ಸಹಕಾರ ಸಂಘ ವನ್ನ ದುರ್ಬಳಕೆ ಮಾಡಬಾರದು ಹಾಗು ಮನುಷ್ಯ ಬದುಕಿಗಾಗಿ  ಸಂಘಟನೆ ಮಾಡುವುದಕ್ಕಾಗಿ ಹಾಗು  ಸಮಾಜದಲ್ಲಿ ಗುರುತಿಸಿ ಕೊಳ್ಳುವುದಕ್ಕಾಗಿ ರಾಜಕೀಯವೇ ಅಲ್ಲ ಸಹಕಾರಿ ಸಂಘವು ಸಹಕಾರಿಯಾಗಿದೆ ಮತ್ತು  ಬೇರೆಯವರ ದ್ವೇಷ ಕ್ಕೋಸ್ಕರ ಕಾಲೆಳೆಯುವುದು ಸಂಘ ಅಭಿವೃದ್ದಿಗೆ ಹಿನ್ನೆಡೆ ಯಾಗಲಿದೆ ಹಾಗು ಸಹಕಾರ ಸಂಘದಿಂದ ತಮ್ಮ ಅವದಿ ಮುಗಿದ ನಂತರ ಮತ್ತೊಬ್ಬರಿಗೆ ಅವಕಾಶ ಮಾಡಿಕೊಡಬೇಕು ಎಂದರು‌.

ಈ ಸಮಯದಲ್ಲಿ ಸಂಗೊಳ್ಳಿ ರಾಯಣ್ಣ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರವಿ, ಉಪಾಧ್ಯಕ್ಷ ,ಮಂಜುನಾಥ ಹೆಚ್ ಇ,ನಿರ್ದೆಶಕರಾದ  ಮುನಿರಾಜು, ಕೆ ಎಲ್ ಗಂಗರಾಜುಡಿ ಎಲ್ ವೆಂಕಟೇಶ, ಹೆಚ್   ಮಂಜುನಾಥ (ಆಟೋ), ಪಾಪಣ್ಣ, ಎಂ ಎಲ್ ಕೃಷ್ಣ ಮೂರ್ತಿ, ಡಿ ಎಲ್ ಗಜಲಕ್ಷ್ಮೀಮಾಧವಿ, ಗೌರಮ್ಮ, ಸಿ ಮುತ್ತು ರಾಜುಕೆ ಎಲ್ ಮಂಜುನಾಥ, ಹಾಗು ಸಮಾಜದ ಮುಖಂಡರು ಹಾಜರಿದ್ದರು.

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು